Thursday, October 3, 2024

ಹನಗೋಡಿನ ಸರ್ಕಾರಿ ಪ್ರೌಢಶಾಲೆಯಲ್ಲಿ ಲಾಲ್ ಬಹದ್ದೂರ್ ಶಾಸ್ತಿ ಮತ್ತು ಗಾಂಧಿ ಜಯಂತಿ ಕಾರ್ಯಕ್ರಮ

  1.  ಹನಗೋಡಿನ ಸರ್ಕಾರಿ ಪ್ರೌಢಶಾಲೆಯಲ್ಲಿ ಲಾಲ್ ಬಹದ್ದೂರ್ ಶಾಸ್ತಿ ಮತ್ತು ಗಾಂಧಿ ಜಯಂತಿ ಕಾರ್ಯಕ್ರಮದ ಅಂಗವಾಗಿ ಶಾಲಾ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಗಾಂಧೀಜಿಯವರ ಅಚ್ಚುಮೆಚ್ಚಿನ ವೈಷ್ಣವ ಜನತೋ ಹಾಗೂ ರಘುಪತಿ ರಾಘವ ಗೀತೆಗಳ ಭಜನೆಯೊಂದಿಗೆ ಸರ್ವಧರ್ಮ ಪ್ರಾರ್ಥನೆ ಗೀತಾ ಗಾಯನ ಹಾಡಿದರು. ಗೀತಾ ಗಾಯನದಲ್ಲಿ ಶಾಲೆಯ ಉಪಪ್ರಾಚಾರ್ಯ ಸಂತೋಷ್ ಕುಮಾರ್, ಶಿಕ್ಷಕರಾದ ಛಾಯಸುನೀಲ್, ವೀರಣ್ಣ ಕರಡಿ, ಭಾನುಮತಿ, ಜಯಂತಿ, ಪ್ರಸನ್ನ, ರಘುಪತಿ, ಸೌಮ್ಯಾ, ಜಯಲಕ್ಷ್ಮೀ, ಅರ್ಚನಾ, ನಿಹಾರಿಕಾ ಸೇ- ರಿದಂತೆ ವಿದ್ಯಾರ್ಥಿಗಳು ಭಾಗಿಯಾಗಿದ್ದರು





 

ಹನಗೋಡು ವಲಯ ಮಟ್ಟದ ಕ್ರೀಡ ಕೂಟ

 

ಹನಗೋಡು ವಲಯ ಮಟ್ಟದ ಕ್ರೀಡ ಕೂಟದಲ್ಲಿ ಭಾಗವಹಿಸಿ ಬಾಲಕರ ಕೋ,ಕೋ, ಪ್ರಥಮ ಬಾಲಕಿಯರ ಕೋ,ಕೋ ಪ್ರಥಮ, ಹಾಗೂ ಬಾಲಕರ ಕಬ್ಬಡ್ಡಿ ಪ್ರಥಮ,ಸಮಗ್ರ ಪ್ರಶಸ್ತಿ ಪಡೆದುಕೂಂಡರು,

ಇಂದು ನಮ್ಮ ಶಾಲೆಯಲ್ಲಿ ಎಸ್, ಡಿ, ಎಮ್,ಸಿ,ಅಧ್ಯಕ್ಷರು ಹಾಗೂ ಮುಖ್ಯಶಿಕ್ಷಕರು ,ಸಹಶಿಕ್ಷಕರು ಶೂ ಹಾಗೂ ಸಾಕ್ಷ ವಿತರಣೆ ಮಾಡಲಾಯತ್ತು

ಶಾಲೆಯ ಡಾ. ಬಿ.ಆರ್.ಅಂಬೇಡ್ಕರ್ ವೃತ್ತಿ ಮಾರ್ಗದರ್ಶನ ಮತ್ತು ಆಪ್ತ ಸಲಹಾ ಕೇಂದ್ರ, ಜಿಲ್ಲಾ ಮಾನಸಿಕ ಆರೋಗ್ಯ ಕೇಂದ್ರ, ರೋಟರಿ ಸಂಸ್ಥೆ ಹುಣಸೂರು ಹಾಗೂ ಎಪಿಡಿ ಸಂಸ್ಥೆ ಮೈಸೂರು ರವರ ಸಹಯೋಗದಲ್ಲಿ ಪ್ರೌಢಶಾಲಾ ಮಕ್ಕಳಿಗೆ ಪರೀಕ್ಷೆ ಭಯ ಮತ್ತು ಒತ್ತಡ ನಿವಾರಣೆ ಕಾರ್ಯಕ್ರಮವನ್ನು ಸರ್ಕಾರಿ ಪ್ರೌಢಶಾಲೆ ಹನಗೋಡುನಲ್ಲಿ ಏರ್ಪಡಿಸಲಾಗಿತ್ತು.